Madhugiriಯಲ್ಲಿ ಹಾಲು ಉತ್ಪಾದಕರಿಗೆ ಯಂತ್ರೋಪಕರಣ ವಿತರಣೆ: 63 ಲಕ್ಷ ಪರಿಹಾರ Check ವಿತರಣೆ..!

Madhugiriಯಲ್ಲಿ ಹಾಲು ಉತ್ಪಾದಕರಿಗೆ ಯಂತ್ರೋಪಕರಣ ವಿತರಣೆ: 63 ಲಕ್ಷ ಪರಿಹಾರ Check ವಿತರಣೆ..!

ಮಧುಗಿರಿ: ತುಮಕೂರು(Tumakuru) ಸಹಕಾರಿ ಹಾಲು ಉತ್ಪಾದಕರ(Cooperative Milk Producers’)  ಒಕ್ಕೂಟದ (Tumul) ವತಿಯಿಂದ ಮಧುಗಿರಿ (Madhugiri ) ತಾಲೂಕಿನ ಹಾಲು (Milk ) ಉತ್ಪಾದಕರಿಗೆ ಮೇವು (Fodder) ಕತ್ತರಿಸುವ ಯಂತ್ರ, ಹಾಲು ಕರೆಯುವ ಯಂತ್ರ ಹಾಗೂ ಹಸು ಎತ್ತುವ ಉಪಕರಣಗಳನ್ನು ವಿತರಿಸಲಾಯಿತು. ಇದೇ ವೇಳೆ, ಮೃತಪಟ್ಟ(Deceased)  ರಾಸುಗಳಿಗೆ ಸಂಬಂಧಿಸಿದ ವಿಮಾ ಪರಿಹಾರದ ಚೆಕ್‌ಗಳನ್ನೂ(Check) ಫಲಾನುಭವಿಗಳಿಗೆ ವಿತರಿಸಲಾಯಿತು.

ಮಧುಗಿರಿ (Madhugiri) ಪಟ್ಟಣದ ಹಾಲು ಶಿಥಲೀಕರಣ(Milk Refrigeration)  ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ(Program) ಒಟ್ಟು ₹63 ಲಕ್ಷದ ಪರಿಹಾರ ಚೆಕ್‌ಗಳನ್ನು ವಿತರಿಸಲಾಗಿದೆ ಎಂದು ತಿಳಿಸಲಾಯಿತು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ