Blog

ರಾಜ್ಯದಾದ್ಯಂತ ಚಳಿ ಹೆಚ್ಚಳ, 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್.

ರಾಜ್ಯದೆಲ್ಲೆಡೆ ಶೀತದಲೆ ಅಬ್ಬರಿಸುತ್ತಿದ್ದು, ಚಳಿಯ ಪ್ರಭಾವದಿಂದ ಜನಜೀವನದಲ್ಲಿ ಬದಲಾವಣೆ. ಬೆಂಗಳೂರು : ರಾಜ್ಯದೆಲ್ಲೆಡೆ ಶೀತದಲೆ ಅಬ್ಬರಿಸುತ್ತಿದ್ದು, ಚಳಿಯ ಪ್ರಭಾವದಿಂದ ಜನಜೀವನದಲ್ಲಿ ಬದಲಾವಣೆ ಕಂಡುಬಂದಿದೆ. ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ…

 ನಂಜನಗೂಡಿನಲ್ಲಿ ಚಲಿಸುತ್ತಿದ್ದ ಬಸ್‌ಗೆ ಬೆ*ಕಿ.

ನಂಜನಗೂಡು ಬಳಿ ಭಾರೀ ಅನಾಹುತ ತಪ್ಪಿತು. ಮೈಸೂರು : ಚಲಿಸುತ್ತಿದ್ದ ವೇಳೆಯೇ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹೊತ್ತಿ ಉರಿದಿರುವ ಘಟನೆ ಮೈಸೂರಿನ ನಂಜನಗೂಡು ಹೊಸಳ್ಳಿ…

ಜಾಗದ ವಿಚಾರಕ್ಕೆ ಬರ್ಬರ ಹ*.

ತುಮಕೂರು ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ವಿವಾದ ರಕ್ತಪಾತಕ್ಕೆ ಅಂತ್ಯ ತುಮಕೂರು : ಜಾಗದ ವಿಚಾರವಗಿ ರಿಯಲ್ ಎಸ್ಟೇಟ್ ಉದ್ಯಮಿ ಯುವಕನೋರ್ವನನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ…

ಮೋದಿ ಅವರಿಗೆ ಓಮನ್‌ನ ಅತ್ಯುನ್ನತ ನಾಗರಿಕ ಗೌರವ.

29ನೇ ಜಾಗತಿಕ ಪ್ರಶಸ್ತಿ: ಆರ್ಡರ್ ಆಫ್ ಓಮನ್ ಪ್ರದಾನ. ಮಸ್ಕತ್ : ಭಾರತ-ಓಮನ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ನೀಡಿದ ಕೊಡುಗೆಗಳಿಗಾಗಿ ಪ್ರಧಾನಿ ನರೇಂದ್ರ ಮೋದಿಗೆ ಆರ್ಡರ್…

ಪವನ್ ಕಲ್ಯಾಣ್ ಪುತ್ರ ಅಕಿರ ಚಿತ್ರರಂಗ ಪ್ರವೇಶಕ್ಕೆ ಸಜ್ಜು!

ನಿರ್ಮಾಪಕರು ನೂರಾರು ಕೋಟಿ ಖರ್ಚು ಮಾಡಲು ರೆಡಿ. ಪವನ್ ಕಲ್ಯಾಣ್ ತೆಲುಗು ಚಿತ್ರರಂಗದ ಸ್ಟಾರ್ ನಟ. ಈಗಾಗಲೇ ಅವರು ಚಿತ್ರರಂಗಕ್ಕೆ ಅಲ್ಪ ವಿರಾಮ ಇಟ್ಟು, ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ.…

ಧಾರವಾಡದಲ್ಲಿ NFSU ಸಹಾಯಕ ಪ್ರಾಧ್ಯಾಪಕ ಹುದ್ದೆಗಾಗಿ ಅರ್ಜಿ ಆಹ್ವಾನ.

M.Sc/ME/M.Tech/Ph.D ಅರ್ಹತೆ ಹೊಂದಿದ್ದವರಿಗೆ ಅವಕಾಶ. ಧಾರವಾಡದ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ (NFSU), ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. M.Sc, ME/M.Tech, Ph.D ಅರ್ಹತೆಯುಳ್ಳ 45 ವರ್ಷದೊಳಗಿನ…

ಕೊಡಗಿನಲ್ಲಿ ವಿಭಿನ್ನ ಕೋವಿ ಹಬ್ಬ.

ಬಂದೂಕಿಗೆ ಪೂಜೆ, ಗುಂಡು ಹೊಡೆದು ತೋರಿಸಿದ ಶೌರ್ಯ. ಕೊಡಗು: ಕೊಡಗಿನಲ್ಲಿ ವಿಶಿಷ್ಟ ಕೋವಿ ಹಬ್ಬ ನಡೆಯುತ್ತದೆ. ಈ ಕೋವಿ ಹಬ್ಬದಲ್ಲಿ ಕೊಡಗಿನ ಮೂಲನಿವಾಸಿಗಳ ಬಳಿಯಿರುವ ಬಂದೂಕನ್ನು ಪೂಜಿಸಲಾಗುತ್ತದೆ.…

‘ವಾರ್ 2’ ಬಳಿಕ ಮತ್ತೆ ಬಾಲಿವುಡ್ ಕದ ತಟ್ಟಿದ ಜೂ. NTR.?

ಶಾರುಖ್ ಖಾನ್ ಜೊತೆ ‘ಪಠಾಣ್ 2’ನಲ್ಲಿ ಎಂಟ್ರಿ ವದಂತಿ. ‘ಆರ್‌ಆರ್‌ಆರ್’ ಚಿತ್ರದ ನಂತರ, ಜೂನಿಯರ್ ಎನ್‌ಟಿಆರ್ ಪ್ಯಾನ್ ಇಂಡಿಯಾ ಸ್ಟಾರ್ ಹೀರೋ ಆದರು. ‘ವಾರ್ 2’ ಚಿತ್ರದ…

ಚಳಿಗಾಲದಲ್ಲಿ ಈ ತರಕಾರಿಗಳನ್ನು ಫ್ರಿಡ್ಜ್‌ನಲ್ಲಿ ಇಡುವುದು ತಪ್ಪು!

ತಾಜಾ ತಲೆಕೆಳಗಿಡಲು ಬೇಕಾದ ಸರಿಯಾದ ಸಂಗ್ರಹಣಾ ಮಾರ್ಗಗಳು. ಸಾಮಾನ್ಯವಾಗಿ  ಹೆಚ್ಚಿನವರು ಇಡೀ ವಾರಕ್ಕೆ ಬೇಕಾಗಿರುವ ಹಣ್ಣು-ತರಕಾರಿಗಳನ್ನು ಒಂದೇ ಬಾರಿಗೆ ತಂದು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡುತ್ತೇವೆ. ಚಳಿಗಾಲದ ದಿನಗಳಲ್ಲಿಯೂ ವಾತಾವರಣ…

ಸಿನಿಮಾ ರನ್‌ಟೈಮ್ ಬಗ್ಗೆ ಇದ್ದ ತಪ್ಪು ಗ್ರಹಿಕೆ ಮಾಯ!

3ಗಂಟೆ ಸಿನಿಮಾ ಓಡುವುದಿಲ್ಲ ಅನ್ನೋ ನಿಯಮವನ್ನೇ ಮುರಿದ 2025 90ರ ದಶಕದಲ್ಲಿ ಅನೇಕ ಸಿನಿಮಾಗಳು ಮೂರು ಗಂಟೆಗಳು ಇದ್ದ ಉದಾಹರಣೆ ಇದೆ. ಆದರೆ, ಕಳೆದ ಒಂದು ದಶಕದ…