ಶಾಲಾ ಬಸ್ ಹಿಂಬದಿ ಚಕ್ರದಲ್ಲಿ 8 ವರ್ಷದ ಬಾಲಕಿ ಮ*ರಣ
ಬಾಲಕಿ ತನ್ನದೇ ಶಾಲಾ ಬಸ್ನಲ್ಲಿ ಬಲಿಯಾಗಿದ ಘಟನೆ. ಬೀದರ್: ತನ್ನದೇ ಶಾಲಾ ಬಸ್ಗೆ 8 ವರ್ಷದ ಬಾಲಕಿ ಬಲಿಯಾಗಿರುವ ಘಟನೆ ಬೀದರ್ ತಾಲೂಕಿನ ಜನವಾಡ ಗ್ರಾಮದಲ್ಲಿ ನಡೆದಿದೆ. ರುತ್ವಿ ಮೃತ…
ನಿಮ್ಮಿಂದ ನಿಮಗಾಗಿ | Pragathi Media Networks Venture
ಬಾಲಕಿ ತನ್ನದೇ ಶಾಲಾ ಬಸ್ನಲ್ಲಿ ಬಲಿಯಾಗಿದ ಘಟನೆ. ಬೀದರ್: ತನ್ನದೇ ಶಾಲಾ ಬಸ್ಗೆ 8 ವರ್ಷದ ಬಾಲಕಿ ಬಲಿಯಾಗಿರುವ ಘಟನೆ ಬೀದರ್ ತಾಲೂಕಿನ ಜನವಾಡ ಗ್ರಾಮದಲ್ಲಿ ನಡೆದಿದೆ. ರುತ್ವಿ ಮೃತ…
ನಿವೃತ್ತ ನ್ಯಾಯಮೂರ್ತಿಗಳಿಂದ ಸಹಿ ಅಭಿಯಾನಕ್ಕೆ ಖಂಡನೆ. ನವದೆಹಲಿ : ರೋಹಿಂಗ್ಯಾ ವಲಸಿಗರ ಕುರಿತ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ರೋಹಿಂಗ್ಯಾಗಳಿಗೆ ನಮ್ಮ ದೇಶ ರೆಡ್ಕಾರ್ಪೆಟ್…
ನೈಟ್ಕ್ಲಬ್ ಮಾಲೀಕರಿಗೆ ಇಂಟರ್ಪೋಲ್ ಬ್ಲೂ ನೋಟಿಸ್. ಪಣಜಿ : ಶನಿವಾರ ತಡರಾತ್ರಿ 25 ಜೀವಗಳನ್ನು ಬಲಿತೆಗೆದುಕೊಂಡ ಗೋವಾ ನೈಟ್ಕ್ಲಬ್ ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ಬಿರ್ಚ್ ಬೈ ರೋಮಿಯೋ…
ಉತ್ತರ ಕರ್ನಾಟಕದ ಪಿಚ್ಚರ್ಗೆ ಹೆಮ್ಮೆಯ ಸಂಭ್ರಮ. ಉತ್ತರ ಕರ್ನಾಟಕದ ಭಾರಿ ದೊಡ್ಡ ಪಿಚ್ಚರ್ ಎಂದ ಟ್ಯಾಗ್ ಲೈನ್ ಮೂಲಕ ಹೊರಬಂದ ಅಪ್ಪಟ ಉತ್ತರ ಕರ್ನಾಟಕದ ಶೈಲಿಯ ‘ಉಡಾಳ’…
ಹಾಸನದಲ್ಲಿ ಮೆಕ್ಯಾನಿಕ್ ಹ*ತ್ಯೆ: ಶವದೊಂದಿಗೆ ಸೆಲ್ಫಿ ವೀಡಿಯೋ ಮಾಡಿವಿ ಕೃತಿ! ಹಾಸನ: ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹಾಸನ ತಾಲೂಕಿನ ಹೂವಿನಹಳ್ಳಿ ಕಾವಲು ಗ್ರಾಮದ…
ಬೆಳಗಾವಿಯ ಸುವರ್ಣಸೌಧದಲ್ಲಿ ಐತಿಹಾಸಿಕ ಕ್ಷಣ. ಬೆಳಗಾವಿ: ಬೆಳಗಾವಿಯ ಸುವರ್ಣಸೌಧದ ಪಶ್ಚಿಮ ದ್ವಾರದಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ಖಾದಿ ತ್ರಿವರ್ಣ ಧ್ವಜವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದರು. ಈ…
ಮಿತಿಮೀರಿದ ಎಲೆಕ್ಟ್ರೋಲ್ಸೇವನೆ ಆರೋಗ್ಯಕ್ಕೆ ಹಾನಿ—ಸೋಡಿಯಂ–ಪೊಟ್ಯಾಸಿಯಂಅಸ್ತವ್ಯಸ್ತ ಘಾಜಿಯಾಬಾದ್ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಡಾ. ಸಂತ್ರಮ್ ಯಾದವ್ ಅವರು ಹೇಳುವ ಪ್ರಕಾರ, ಎಲೆಕ್ಟ್ರೋಲ್ ನ ಮಿತಿಮೀರಿದ ಸೇವನೆಯು ದೇಹದಲ್ಲಿ…
ಆ್ಯಪ್ ಮೂಲಕ ಪರಿಚಯ—ವರ್ಕ್ ಫ್ರಮ್ ಹೋಮ್ ಎಂದೇ ಬಲೆಗೆ ಬೀಳಿಸಿದ ದುಷ್ಕರ್ಮಿ. ರಾಮನಗರ: ಆ್ಯಪ್ ಒಂದರ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಂಡು, ಬಳಿಕ ಅವರನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪಿಯನ್ನು…
ಬೆಳಿಗ್ಗೆ 6:30 ಕ್ಕೆ ಲೋಕಾಯುಕ್ತ ದಾಳಿ ಆರಂಭ ಬೆಂಗಳೂರು : ಬೆಂಗಳೂರಿನ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಕೋಟಿ ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ…
ಪ್ರಶ್ನೋತ್ತರ ಕಲಾಪದಲ್ಲಿ ಗರಂಚರ್ಚೆ ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶದ ಎರಡನೇ ದಿನವಾದ ಇಂದು(ಡಿಸೆಂಬರ್ 09) ಪ್ರಶ್ನೋತ್ತರ ಕಲಾಪ ವೇಳೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೃಷ್ಣಾ…