ಮೈಸೂರಿನಲ್ಲಿ ಕನಕ ಉದ್ಯಮಿಗಳ Convention 2026: 30ಕ್ಕೂ ಹೆಚ್ಚು ಉದ್ಯಮಗಳ ಪ್ರದರ್ಶನ, Pragati TV Stallಗೆ ಮೆಚ್ಚುಗೆ..!
ಮೈಸೂರು: ಉದ್ಯಮಶೀಲತೆಗೆ ಉತ್ತೇಜನ(Encouragement) ನೀಡುವುದು, ಉದ್ಯಮಿಗಳ(Entrepreneur) ನಡುವೆ ಹೊಸ ಸಂಪರ್ಕಗಳನ್ನು(New Contact) ಬೆಳೆಸುವುದು ಹಾಗೂ ಯುವ ಉದ್ಯಮಿಗಳಿಗೆ (Young Entrepreneur) ಪ್ರೋತ್ಸಾಹ ನೀಡುವ ಉದ್ದೇಶದಿಂದ ಮೈಸೂರಿನಲ್ಲಿ ‘ಕನಕ…
