Agrigold ಹೂಡಿಕೆದಾರರಿಗೆ ಹೊಸ ಭರವಸೆ: ತುಮಕೂರಿನಲ್ಲಿ Bond ಪರಿಶೀಲನೆಗೆ ಜನಸಾಗರ..!
ತುಮಕೂರು: ಬಹುಕೋಟಿ ರೂಪಾಯಿ ಅಗ್ರಿಗೋಲ್ಡ್(Agrigold) ಹೂಡಿಕೆ ವಂಚನೆ ಪ್ರಕರಣದ ಸಂತ್ರಸ್ತರಲ್ಲಿ ಮತ್ತೆ ಹಣ(Money) ಮರಳಿ ಸಿಗುವ ನಿರೀಕ್ಷೆ ಮೂಡಿದೆ. ಆಂಧ್ರಪ್ರದೇಶ(Andhra Pradesh) ಹಾಗೂ ಕರ್ನಾಟಕ(Karnataka) ಅಪರಾಧ ತನಿಖಾ…
