Karnataka Media Academy Award 2026: ಪತ್ರಕರ್ತರಿಂದ ಅರ್ಜಿ ಆಹ್ವಾನ, November 21 ಕೊನೆಯ ದಿನ..!

ಬೆಂಗಳೂರು : ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ 2026ರ ವಿವಿಧ ದತ್ತಿನಿಧಿ(Endowment Fund)  ಪ್ರಶಸ್ತಿಗಳಿಗೆ ಪತ್ರಕರ್ತರಿಂದ (Journalist) ಲೇಖನ (Article ) ಹಾಗೂ ವರದಿ(Report) ಗಳನ್ನು ಆಹ್ವಾನಿಸಲಾಗಿದೆ.…