ಹಾಸನಾಂಬೆ ಜಾತ್ರೆಯಲ್ಲಿ ಕುಸ್ತಿ ಅಖಾಡಕ್ಕೆ ಮೆರುಗು: ತೋಳು ತಟ್ಟಿ ಪೈಲ್ವಾನರನ್ನು ಹುರಿದುಂಬಿಸಿದ ಸಚಿವ K. M. Shivalingegowda..!
ಹಾಸನ: ಹಾಸನಾಂಬೆ ದೇವಿ ದರ್ಶನೋತ್ಸವ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ(Siddheshwara Swami) ಜಾತ್ರಾ ಮಹೋತ್ಸವದ ಅಂಗವಾಗಿ ಹಾಸನದಲ್ಲಿ (Hassan) ಆಯೋಜಿಸಿರುವ ಕುಸ್ತಿ ಪಂದ್ಯಾವಳಿ(Wrestling Tournament) ಗಮನ ಸೆಳೆಯುತ್ತಿದೆ.…
