ಮೈಸೂರಿನಲ್ಲಿ ಕನಕ ಉದ್ಯಮಿಗಳ Convention 2026: 30ಕ್ಕೂ ಹೆಚ್ಚು ಉದ್ಯಮಗಳ ಪ್ರದರ್ಶನ, Pragati TV Stallಗೆ ಮೆಚ್ಚುಗೆ..!

ಮೈಸೂರು: ಉದ್ಯಮಶೀಲತೆಗೆ ಉತ್ತೇಜನ(Encouragement)  ನೀಡುವುದು, ಉದ್ಯಮಿಗಳ(Entrepreneur)  ನಡುವೆ ಹೊಸ ಸಂಪರ್ಕಗಳನ್ನು(New Contact)  ಬೆಳೆಸುವುದು ಹಾಗೂ ಯುವ ಉದ್ಯಮಿಗಳಿಗೆ (Young Entrepreneur) ಪ್ರೋತ್ಸಾಹ ನೀಡುವ ಉದ್ದೇಶದಿಂದ ಮೈಸೂರಿನಲ್ಲಿ ‘ಕನಕ…