ತುಮಕೂರಿನಲ್ಲಿ ರಾಷ್ಟ್ರೀಯ Hackathon: ಶ್ರೀದೇವಿ ಕಾಲೇಜಿನಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಆವಿಷ್ಕಾರಗಳ ಪ್ರದರ್ಶನ..!

ತುಮಕೂರು: ತುಮಕೂರಿನ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ(Sridevi Engineering College)  ಆಯೋಜಿಸಿದ್ದ ‘ಇನೋವೇಶನ್ ಇಗ್ನೈಟ್ ಸಿಂಪೋಸಿಯಂ 2.0’ (Innovation Ignite Symposium 2.0) ರಾಷ್ಟ್ರೀಯ ಮಟ್ಟದ ಹ್ಯಾಕಥಾನ್(Hackathon)  ಹಾಗೂ…