IT ಕಂಪನಿಗಳಿಗೆ ಕರವೇ 1 ವಾರದ ಗಡುವು: Mohandas Pai ವಿರುದ್ಧ Narayana Gowda ವಾಗ್ದಾಳಿ..!

ಬೆಂಗಳೂರು: ಕರ್ನಾಟಕದ(Karnataka)  ಐಟಿ-ಬಿಟಿ(IT-BT)  ಕಂಪನಿಗಳಲ್ಲಿ ಎಷ್ಟು ಕನ್ನಡಿಗರಿಗೆ ಉದ್ಯೋಗ ನೀಡಲಾಗಿದೆ ಎಂಬುದರ ಕುರಿತು ಮಾಹಿತಿ ನೀಡಲು ಕರ್ನಾಟಕ ರಕ್ಷಣಾ ವೇದಿಕೆ (KaRaVe) ಒಂದು ವಾರದ ಗಡುವು ನೀಡಿದೆ.…