Ramayana ಚಿತ್ರದಲ್ಲಿ ಮಾತಂಗ ಮಹರ್ಷಿ ಪರಂಪರೆಗೆ ಗೌರವ ನೀಡಲಿ: ದೇವನಹಳ್ಳಿಯಲ್ಲಿ Manu Siddhartha Guruji ಆಗ್ರಹ..!

ದೇವನಹಳ್ಳಿ: ವಿಶ್ವದಾದ್ಯಂತ ಬಿಡುಗಡೆಯಾಗಿರುವ ‘ರಾಮಾಯಣ’(‘Ramayana’)  ಸಿನಿಮಾದ (Cinema) ಮುಂದಿನ ಭಾಗಗಳಲ್ಲಿ ಮಾತಂಗ ಮಹರ್ಷಿಗಳ(Sage Matanga)  ಆಶ್ರಮದ ಪಾವಿತ್ರ್ಯತೆ ಹಾಗೂ ಕರ್ನಾಟಕದ(Karnataka) ಆದಿಜಾಂಬವ(Adi Jambava) ಪರಂಪರೆಯನ್ನು ಮೂಲಗ್ರಂಥಗಳಿಗೆ ಅನುಗುಣವಾಗಿ,…