ಬಸ್ ದರ ಏರಿಕೆ ವಿರುದ್ಧ BJP ವಿಭಿನ್ನ Protest : ಡಿಕೆಶಿ, Bairati Suresh ಮುಖವಾಡ ಧರಿಸಿ ಭಿಕ್ಷಾಟನೆ ಅಣಕು..!

ಬೆಂಗಳೂರು: ರಾಜ್ಯ ಸರ್ಕಾರದ ಬಸ್(Bus) ಪ್ರಯಾಣ (travel )ದರ ಏರಿಕೆ ನಿರ್ಧಾರವನ್ನು ವಿರೋಧಿಸಿ ಬಿಜೆಪಿ(BJP) ನಾಯಕರು ಹಾಗೂ ಕಾರ್ಯಕರ್ತರು(Activists) ವಿನೂತನ ರೀತಿಯಲ್ಲಿ ಪ್ರತಿಭಟನೆ(Protest) ನಡೆಸಿದರು. ಮುಖ್ಯಮಂತ್ರಿ ಡಿ.ಕೆ.…