ವಿಶ್ವದಾದ್ಯಂತ Ramayana Movie ಬಿಡುಗಡೆ: ರಾವಣನಾಗಿ Yash, ರಾಮನಾಗಿ Ranbir Kapoor ಅಬ್ಬರ..!
ಬೆಂಗಳೂರು : ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ ‘ರಾಮಾಯಣ’(Ramayana) ಮೊದಲ ಭಾಗ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ(Cinema Hall) ಬಿಡುಗಡೆಯಾಗಿದೆ. ನಿರ್ದೇಶಕ ನಿತೇಶ್ ತಿವಾರಿ (Nitesh Tiwari )…
