ಕನ್ನಡಿಗರ ಆಕ್ರೋಶಕ್ಕೆ ಮಣಿದ ಖಾಸಗಿ ಕಂಪನಿ: ಉದ್ಯೋಗಕ್ಕೆ Tamil, telugu ಕಡ್ಡಾಯ ಷರತ್ತಿಗೆ ಕ್ಷಮೆಯಾಚನೆ..!

ಬೆಂಗಳೂರು: ಉದ್ಯೋಗಕ್ಕೆ ತಮಿಳು ತೆಲುಗು(Tamil, Telugu) ಕಡ್ಡಾಯ ಎಂದು ನೇಮಕಾತಿ ಪ್ರಕಟಣೆಯಲ್ಲಿ ಷರತ್ತು ವಿಧಿಸಿದ್ದ ಬೆಂಗಳೂರಿನ ಖಾಸಗಿ ಕಂಪನಿಯೊಂದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ. ಕ್ವಾಲಿಟಿ ಅನಾಲಿಸ್ಟ್ (QA…