Priyank Kharge ವಿರುದ್ಧ JDS ನಾಯಕರ ಆಕ್ರೋಶ: ನಾಲಿಗೆ ಮೇಲೆ ಹಿಡಿತವಿರಲಿ ಎಂದ C. B. Suresh Babu, T.A. Sharavana

ಬೆಂಗಳೂರು: ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ(H. D. Kumaraswamy)  ಅವರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಬಳಸಿರುವ ಭಾಷೆಯನ್ನು ಜೆಡಿಎಸ್(JDS) ಶಾಸಕಾಂಗ…