Tiptur ಕಲ್ಪೋತ್ಸವಕ್ಕೆ ಹೊಸ ರೂಪ: ಇನ್ಮುಂದೆ ತಾಲೂಕು ಆಡಳಿತದಿಂದಲೇ ಆಯೋಜನೆ ಎಂದ ಶಾಸಕ K. Shadakshari..!
ತಿಪಟೂರು: ಕಲ್ಪತರು ನಾಡಿನ ಜನಪ್ರಿಯ ನಾಡಹಬ್ಬ ‘ಕಲ್ಪೋತ್ಸವ’(Kalpotsava) ಆಚರಣೆಯಲ್ಲಿ ಮಹತ್ವದ ಬದಲಾವಣೆ ತರಲು ನಿರ್ಧರಿಸಲಾಗಿದೆ. ಇನ್ಮುಂದೆ ಕಲ್ಪೋತ್ಸವವನ್ನು(Kalpotsava) ಖಾಸಗಿ ಆಯೋಜನೆಯ(Private arrangement ) ಬದಲು ಸಂಪೂರ್ಣವಾಗಿ ತಾಲೂಕು…
