ಬೆಂಗಳೂರಿಗೆ ಮತ್ತೆ Rain Entry! Majestic ಸೇರಿ ಹಲವೆಡೆ Rain, November 5ರವರೆಗೆ ಹವಾಮಾನ ಎಚ್ಚರಿಕೆ..!
ಬೆಂಗಳೂರು: ಕೆಲ ದಿನಗಳ ಬಿಡುವಿನ ಬಳಿಕ ರಾಜ್ಯ(State) ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಮಳೆಯಾಗಿದೆ(Rain) . ಬುಧವಾರ(Wednesday) ನಗರದ ಮೈಸೂರು ಬ್ಯಾಂಕ್ ಸರ್ಕಲ್(Mysore Bank Circle) , ಕಾರ್ಪೊರೇಷನ್…
